Drones, Machine Guns And More: ರಕ್ಷಣಾ ವಲಯಕ್ಕೂ ಎಂಟ್ರಿ ಕೊಟ್ಟ Adani Group | Entered the defense sector

2024-03-01 8

ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಅದಾನಿ ಗ್ರೂಪ್‌ ಹೊಸ ಘೋಷಣೆ ಮಾಡಿದೆ. ಈ ಘೋಷಣೆ ರಕ್ಷಣಾ ವಿಭಾಗಕ್ಕೆ ಸಂಬಂಧಿಸಿದ್ದರಿಂದ ಸಂತಸ ಮನೆ ಮಾಡಿದೆ. ಈ ಮೂಲಕ ಅದಾನಿ ಗ್ರೂಪ್‌ ಸ್ವಾವಲಂಬಿ ಭಾರತದ ಕನಸನ್ನು ಚಿಗುರಿಸಿದೆ.ಅದಾನಿ ಗ್ರೂಪ್‌ ದೇಶದಲ್ಲಿ ಹಲವು ಪ್ರತಿಷ್ಠಿತ ಯೋಜನೆಗಳನ್ನು ಮಾಡಿ ಸೈ ಎನಿಸಿಕೊಂಡಿದೆ.
Drones, Machine Guns And More: Adani In Defence Of The Country

Adani Group, one of the prestigious companies of the century, has made a new announcement. As this announcement is related to the defense department, the house is happy. Through this, Adani Group has sparked the dream of a self-reliant India. Adani Group has made many prestigious projects in the country.

#AdaniGroup #Defence #MakeInIndia #PMModi #NarendraModi #China #Pakistan

~HT.188~PR.160~ED.32~